Friday, January 06, 2006

ಸಂಖ್ಯಾಶಾಸ್ತ್ರ

ಒಂದು ದೇವರು - ಪರಬ್ರಹ್ಮ ದೇವರು
ಎರಡು ಪಕ್ಷಗಳು - ಶುಕ್ಲಪಕ್ಷ , ಕೃಷ್ಣಪಕ್ಷ
ಮೂರು ಕಾಲಗಳು - ಭೂತ , ವರ್ತಮಾನ , ಭವಿಷ್ಯ
ತ್ರಿಮೂರ್ತಿಗಳು - ಬ್ರಹ್ಮ , ವಿಷ್ಣು , ಶಿವ
ಮೂರು ಗುಣಗಳು - ಸತ್ವ , ರಜಸ್ಸು , ತಮಸ್ಸು
ನಾಲ್ಕು ವೇದಗಳು - ಋಗ್ವೇದ , ಸಾವವೇದ , ಯಜುರ್ವೇದ , ಅಧರ್ವಣವೇದ
ನಾಲ್ಕು ಪುರುಷಾರ್ಥಗಳು - ಧರ್ಮ , ಅರ್ಥ , ಕಾಮ , ಮೋಕ್ಷ
ಚತುರೋಪಾಯಗಳು - ಸಾಮ , ದಾನ , ಭೇದ , ದಂಡ
ಪಂಚ ಮಹಾಭೂತಗಳು - ಪ್ರಥ್ವಿ , ನೀರು , ಅಗ್ನಿ , ವಾಯು , ಆಕಾಶ
ಪಂಚ ವಾಯುಗಳು - ಪ್ರಾಣ , ಅಪಾನ , ಉಪಾನ , ವ್ಯಾನ , ಸಮಾನ
ಪಂಚೇಂದ್ರಿಯಗಳು - ಚಕ್ಷು , ಶ್ರೋತ್ನ , ಜಿಹ್ವಾ , ಪ್ರಾಣ , ಸ್ಪರ್ಶ
ಪಂಚಾಗ್ನಿಗಳು - ಅಹವನೀಯ , ದಕ್ಶಿಣ , ಸಾರ್ಹಪತ್ಯ , ಸವಿತಾ , ಅವಸಧಾ
ಷಡ್ರಸಗಳು - ಉಪ್ಪು , ಹುಳಿ , ಖಾರ , ಸಿಹಿ , ಕಹಿ , ಒಗರು
ಷಡ್ವ್ಯರಿಗಳು - ಕಾಮ , ಕ್ರೋಧ , ಲೋಭ , ಮೋಹ , ಮದ , ಮತ್ಸರ
ಏಳು ಸ್ವರಗಳು - ಸ , ರಿ , ಗ , ಮ , ಪ , ದ , ನಿ
ಏಳು ವಾರಗಳು - ಆದಿತ್ಯ , ಸೋಮ , ಮಂಗಳ , ಬುಧ , ಗುರು , ಶುಕ್ರ , ಶನಿ
ಏಳು ಬಣ್ಣಗಳು - ಊದಾ , ನೇರಳೆ , ಆಕಾಶ ನೀಲಿ , ಹಸಿರು , ಹಳದಿ , ಕಿತ್ತಳೆ , ಕೆಂಪು
ಎಂಟು ಮಹಾಸಿದ್ದಿಗಳು - ಅಣಿಮಾ , ಮಹಿಮಾ , ಲಘೀಮಾ , ಗರಿಮಾ , ಪ್ರಾಪ್ತಿ , ಪ್ರಾಕಾಮ್ಯ , ವರ್ಶಿತ , ಈಶತ್ವ
ಎಂಟು ಯೋಗ - ಯಮ , ನಿಯಮ , ಆಸನ , ಪ್ರಾಣಯಾಮ , ಪ್ರತ್ಯಾಹಾರ , ಧ್ಯಾನ , ಧಾರಣ , ಸಮಾಧಿ
ಎಂಟು ದಿಕ್ಕುಗಳು - ಪೂರ್ವ , ಆಗ್ನೇಯ , ದಕ್ಷಿಣ , ನ್ಯೆರುತ್ಯ , ಪಶ್ಚಿಮ , ವಾಯುವ್ಯ , ಉತ್ತರ , ಈಶಾನ್ಯ
ನವಗ್ರಹಗಳು - ಸೂರ್ಯ , ಚಂದ್ರ , ಮಂಗಳ , ಬುಧ , ಗುರು , ಶುಕ್ರ , ಶನಿ , ರಾಹು , ಖೇತು
ದಶಾವತಾರ - ಮತ್ಸ್ಯ , ಕೂರ್ಮ , ವರಾಹ , ನರಸಿಂಹ , ವಾಮನ , ಪರಶುರಾಮ , ರಾಮ , ಬಲರಾಮ , ಕೃಷ್ಣ , ಕಲ್ಕಿ

ಸಂಗ್ರಹಣೆ - ರವಿಕಿರಣ

0 Comments:

Post a Comment

<< Home